ಯೇಸುವೇ ನೀ ನೆನನ್ನ ಆಸರೆ-Yesuve ni nenanna asare

ಯೇಸುವೇ ನೀ ನೆನನ್ನ ಆಸರೆ ರಾತ್ರಿಯವೇಳೆಯಲ್ಲಿ ನಾನು ನಿನ್ನನ್ನೆ ಧ್ಯಾನಿಸುವೆನು ನನ್ನಯ ಮನದೊಳು ಎಂದು ನೀನೆ ಆಲೋಚನೆಯ ನೀಡುವಿ ಯೇಸು ಯೇಸು ಯೇಸು ಯೇಸು – ಯೇಸುವೇ ಕಷ್ಟದ ವೇಳೆಯಲಿ ನಾನು ಚಿಂತೆಯ ಮಾಡಲಾರೆನು ಪ್ರಾರ್ಥನೆಯಲ್ಲಿಯೇ ನಾನು ನಿನ್ನನ್ನೆ ದೃಷ್ಟಿಸಿಕೊಂಡೇ ಇರುವೆನು ಯೇಸು ಯೇಸು ಯೇಸು ಯೇಸು – ಯೇಸುವೇ ನಿನ್ನಯ ಆತ್ಮನ ಎಂದು ನನಗೆ ಚೈತನ್ಯ ನೀಡುವೆನು ಆತನನ್ನೇ ಅವಲಂಬಿಸಿ ಕೊಂಡು ನಾನು ಜೀವೀಸುವೆನು ಯೇಸು ಯೇಸು ಯೇಸು ಯೇಸು – ಯೇಸುವೇ

Read more