ಯೇಸುವೇ ಒಳ್ಳೆಯ ಕುರುಬನು-Yesuve olleya kurubanu

ಯೇಸುವೇ ಒಳ್ಳೆಯ ಕುರುಬನು ನಾನೆಂದೆಂದೂ ಕೊರತೆ ಪಡೆನು ||2||     1.ಹಸಿರಾದಗಾವಲಿನಲ್ಲಿ ತಂಗಿಸಿರುವೆ ಜೀವಕರ ನೀರಿನಿಂದ ತೃಪ್ತಿಪಡಿಸುವೆ ||2|| ನನ್ನ ಪ್ರಾಣವನ್ನು ಉಜ್ಜೀವನ ಮಾಡಿ ನಡೆಸಿರುವೆ ||2||   2.ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗ ನೀ ಹತ್ತಿರ ಇರುವಾಗ ಕೇಡಿಗೆ ಹೆದರೆನು ||2|| ನಿನ್ನ ದೊಣ್ಣೆ ಕೋಲು ನನಗೆ ಧೈರ್ಯ ಪಡಿಸುತ್ತದೆ ||2||   3ವೈರಿಗಳ ಎದುರಿನಲ್ಲಿ ನನಗೋಸ್ಕರ ಔತಣವನ್ನು ಸಿದ್ಧ ಪಡಿಸಿರುವೆ ||2|| ನನ್ನ ತಲೆಗೆ ತೈಲ ಹಚ್ಚಿ ನನ್ನ ಪಾತ್ರೆ ತುಂಬಿ ತುಳುಕುವುದು ||2|| […]

Read more