ಯೇಸುವಿನ ಹಿಂದೆ ನಾನು ನಡೆವೆ-Yesuvina hinde nanu nadeve

ಯೇಸುವಿನ ಹಿಂದೆ ನಾನು ನಡೆವೆ ತಿರುಗಿ ನೋಡಲಾರೆ||2|| ಶಿಲುಬೆಯು ಮುಂದೆ ಲೋಕವು ಹಿಂದೆ ಯೇಸು ಸುರಿಸಿದ ರಕ್ತದಿಂದ ನಾ ಬಿಡುಗಡೆ ಹೊಂದಿರವೆ   1.ಲೋಕದ ಹೆಮ್ಮೆ ಆಸ್ತಿ ಐಶ್ವ ರ್ಯ ಎಲ್ಲವ ತ್ಯಜಿರುವೆ ಪ್ರಾಣ ಆತ್ಮ ಶರೀರವನ್ನು ಒಪ್ಪಸಿ ಕೊಟ್ಟಿರುವೆ ನಾನಾತನಾಲಯ ನನ್ನಲಿ ಯೇಸು ಏನೇ ಆಗಲಿ ಎಲ್ಲಾ ವೇಳೆಯು ಎಂದೆಂದೂ ಸ್ತೂತಿಸುವೆನು   2.ವೇದನೆ ಕಷ್ಟ ನಷ್ಟಗಳೇನು ನನ್ನನ್ನು ಅಗಲಿಸದು ಜಯ ಕರ್ತನೇಸು ನನ್ನಲ್ಲಿ ಇರುವ ಸಕಲವ ಜಯಿಸುವೆನು ಇರುವಂತ ಕಾಲವೋ ಬರುವಂತ ಸಮಯವೋ ಜೀವ […]

Read more