ಯೇಸುವಿನ ರಕ್ತ ಜಯ-Yesuvina rakta jaya

ಯೇಸುವಿನ ರಕ್ತ ಜಯ ಕ್ರಿಸ್ತಯೇಸುವಿನ ರಕ್ತ ಜಯ (2) ಪಾಪವ ತೊಳೆದು ಪರಿಶುದ್ದ ಗೋಳಿಸುವ (2) ಯೇಸುವಿನ ರಕ್ತ ಜಯ ಕ್ರಿಸ್ತಯೇಸುವಿನ ರಕ್ತ ಜಯ (2) 1.ಸೈತನ ಜಯಿಸಿದ ರಕ್ತ ಜಯ ಸಾವನ್ನು ಜಯಿಸಿದ ರಕ್ತ ಜಯ (2) ಕಾಯುವ ಯೇಸುವಿನ ರಕ್ತ ಜಯ ಕಾದು ನಡೆಸುವ ರಕ್ತ ಜಯ (2) 2.ರೋಗವ ನೀಗಿಸುವ ರಕ್ತ ಜಯ ಬೀಡುಗಡೆ ನೀಡುವ ರಕ್ತ ಜಯ (2) ವಿಜ್ಞಾಪಿಸುವ ರಕ್ತ ಜಯ ವಿಮೋಚನೆ ನೀಡುವ ರಕ್ತ ಜಯ (2) 3.ಶಾಪವ […]

Read more