ಯೇಸುವಿನ ಮಕ್ಕಳು ನಾವು- Yesuvina Makkalu Navu

ಯೇಸುವಿನ ಮಕ್ಕಳು ನಾವು – ಎಂದೆಂದು ನಲಿಯುವೆವು (2) ಯಾವಾಗಲು ಎಂದೆಂದಿಗೂ ಕರ್ತನಲ್ಲಿ ಹರ್ಷಿಸುವೆವು- ನಮ್ಮ-(2) ಯಾವುದಕ್ಕೂ ಚಿಂತಿಸದೆ ಈಗಲೇ ಸ್ತುತಿಸುವೆವು- ನಾವು ಎಂದೆಂದು ಸ್ತುತಿಸುವೆವು ಇಂದು ಕಾಣುವ ಐಗುಪ್ತ್ಯರ ಎಂದಿಗೂ ಕಾಣಲಾರೆವು ಯೇಸು ನಮಗಾಗಿ ಯುದ್ಧ ಮಾಡುವ ನಮಗೆದುರಾದ ಮಾಟವಿಲ್ಲ – ಶಕುನವು ಎಂದೂ ಇಲ್ಲ ಸೈತಾನ ನಮ್ಮ ಕಾಲ ಕೆಳಗೆ        

Read more