ಯೇಸುರಾಜ ನನ್ನ- yesu raja

ಯೇಸುರಾಜ ನನ್ನ ಆಸೆಯು ನೀನೇ ಯೇಸುರಾಜ ನನ್ನ ಬಯಕೆಯು ನೀನೇ ಆರಾಧನೆ ಆರಾಧನೆ 1.ನನ್ನ ಬಂಡೆಯು ನೀನೇ ನನ್ನ ಕೋಟೆಯು ನೀನೇ ನನ್ನ ವಿಮೋಚಕನು ನೀನೇ ನನ್ನ ಆಶ್ರಯ ನೀನೇ 2.ನೀನೇ ನನ್ನ ದೀಪವ ಬೆಳಗಿಸಿದ ಕರ್ತನೇ ನನಗೆ ಬೆಳಕನ್ನು ಕೊಟ್ಟು ನೀ ಕತ್ತಲ ಪರಿಹರಿಸಿದೆ 3.ಜೀವಮಾರ್ಗವ ತಿಳಿಸಿರುವೆ ಪೂರ್ಣ ಸಂತೋಷ್ ನೀಡಿರುವೆ ನಿನ್ನ ಬಲಗೈಯಲ್ಲಿಯೇ ನನ್ನ ಶಾಶ್ವತ ಭಾಗ್ಯವೇ

Read more