ಯೇಸಯ್ಯ ಯೇಸಯ್ಯ ಯೇಸಯ್ಯ-Yesayya yesayya yesayya

ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ ನಿನ್ನ ಕೃಪೆಯ ನಿಮಿತ್ತ ನಾನು ಬದುಕಿಹೆನಯ್ಯ 1.ನೀ ನನ್ನ ಕರ ಹಿಡಿದೆ ಕಷ್ಟದಲೂ ನನಗಾದೆ ನಿನ್ನನ್ನು ಮರೆಹೆನಯ್ಯ ಯೇಸು 2.ಇನ್ನು ಮುಂದೆ ಎಂದೆಂದು ನಿನಗಾಗಿ ಜೀವಿಸುವೆ ನೀ ನನ್ನ ಬಿಡಬೇಡಯ್ಯ ಯೇಸು 3.ಕೇಡೆನಿಂದ ನನ್ನ ಕಾಯ್ದು ನೀನಾದೆ ಕೃಪೆಯೆ ಸಾಕೆನಗಯ್ಯ ಯೇಸು 4.ನಿನ್ನ ನಾಮ ಅಮರವಾದದ್ದು ನಿನ್ನ ನಾಮ ಮಧುರವಾದದ್ದು ನಿನಗಿಂತ ದೇವರಿಲ್ಲಯ್ಯ ಯೇಸು

Read more