ಯೇಸಪ್ಪ ನಿನ್ನ ನಾಮದಲ್ಲಿ –Yesappa nina namadalli

ಯೇಸಪ್ಪ ನಿನ್ನ ನಾಮದಲ್ಲಿ ಅದ್ಬುತವು ಇನ್ನೂ ನಡೆಯುತ್ತೆ ದೆವ್ವ ಓಡುತ್ತೆ, ರೋಗ ನೀಗುತ್ತೆ –-2    ಪಾಪ ಪರಿಹಾರವಾಗುತ್ತೆ…   ನಿಮ್ಮ ಬಲವು ಕುಂದಿ ಹೋಗಲಿಲ್ಲ ಪುನರುತ್ಥಾನ ಶಕ್ತಿ ಬದಲಾಗಲಿಲ್ಲ ಯೇಸಪ್ಪ   ಕಷ್ಟ ಸಂಕಟವೋ ವ್ಯಾದಿ ಭಾದೆಯೋ ಇಂದು ನನ್ನೇಸು ಬಿಡುಗಡೆ ಕೊಡುವನು –-2 ನಂಬಿಕೆ ನಮ್ಮಲ್ಲಿ ಇದ್ದರೆ ಸಾಕು ದೇವರ ಮಹಿಮೆಯ ಕಾಣುವೆವು –-2   2.ಮಾಟಮಂತ್ರವೂ ದೆವ್ವ ಕಾಟವೋ ಈಗಲೆ ನನ್ನೇಸು ಮುರಿದು ಹಾಕುವ–-2 ಪರಿಶುದ್ದಾತ್ಮನು ನಮ್ಮೊಳಗೆ ಇರಲು ಲೋಕವನ್ನೆ ಜೈಸುವೆ ನಾ –-2   […]

Read more