ಯೆಹೋವ ಯೀರೆ ನನ್ನ ಯೆಹೋವ ಯೀರೆ-Yehova yire nanna yehova yire

ಯೆಹೋವ ಯೀರೆ ನನ್ನ ಯೆಹೋವ ಯೀರೆ ಎಲ್ಲವನ್ನು ಒದಗಿಸುವ – 2 ನನ್ನ ಸುಖವು ಯೇಸುವಲ್ಲಿ ಸಿಗುವುದು ಬೇರೆಲ್ಲಿಸಿಗಲಾರದು – ಯೆಹೋವ ಯೀರ 1.ಪ್ರಾಯದ ಸಿಂಹದ ಹೊಟ್ಟೆ ಹಸಿದಿದ್ದರೂ ನನಗೇನು ಕೊರತೆ ಇಲ್ಲ – 2 ಆತನ ಸನ್ನಿದಿಯಲ್ಲಿ ನಾ ಬೇಡುವಾಗ ಸೌಭಾಗ್ಯ ನನದೆಲ್ಲ – 2 2.ನಂಬಿಕೆಯೆ ನನ್ನ ಐಶ್ವರ್ಯವು ವಾಕ್ಯವೇ ನನ್ನ ನಿಧಿಯೂ – 2 ಚಿಂತೆಗೆ ಇಲ್ಲಿ ಸ್ಥಳವಿಲ್ಲ ಸಾಲದ ಭಯವೆ ಇಲ್ಲ – 2 3.ಸಂಪಾದಿಸಲು ಆತ ಶಕ್ತಿ ಕೊಟ್ಟನು ನನ್ನಯ […]

Read more