ಯೆಹೋವ ದೇವರೆ ಯೆಹೋವ ಕರ್ತನೆ-Yehova devare yehova kartane

ಯೆಹೋವ ದೇವರೆ ಯೆಹೋವ ಕರ್ತನೆ ಯೆಹೋವ ರಕ್ಷಕನೆ ಯೆಹೋವ ರಾಜನೆ   1.ಎಲ್‍ಷಡಾಯ್ ಎಲ್‍ಷಡಾಯ್ ಸರ್ವಶಕ್ತ ನೀನೆ   2.ಎಬಿನೇಜರ್ ಎಬಿನೇಜರ್ ಈ ವರೆಗೂ ಕಾಯ್ದಿರುವಿ   3.ಎಲ್ ರೋಹಿ ಎಲ್ ರೋಹಿ ನನ್ನನ್ನು ನೋಡುವವನೆ                                  

Read more