ಯುದ್ಧವು ಕರ್ತನದು ಜಯವು ನಮ್ಮದು-yuddhavu kartanadu jayavu nammadu

ಯುದ್ಧವು ಕರ್ತನದು ಜಯವು ನಮ್ಮದು ಹೆದರದಿರು ಮನವೇ ಹೆದರದಿರು ಮನವೇ ಹೆದರದಿರು ಮನವೇ – ಯುದ್ಧವು 1.ಗೋಲಿಯಾತನನ್ನು ಜಯಿಸಿದ ದಾವೀದ ಕರ್ತನ ನಾಮದಲ್ಲಿ ಇಸ್ರಾಯೇಲರಿಗೆ ಜಯವನು ತಂದನು ಯೆಹೋವ ದೇವರು ಇಂದು ಹಾಡುವ ಕೊಂಡಾಡುವ ಜಯ ತಂದ ಯೇಸುವನ್ನು – ಯುದ್ಧವು 2.ಶತ್ರು ತಲೆಯನ್ನು ಜಜ್ಜಿದ ಯೇಸು ಕಲ್ವಾರಿ ಶಿಲುಬೆಯಲ್ಲಿ ಮಾನವ ಕೋಟಿಗೆ ಜಯವನು ತಂದನು ಯೇಸು ದೇವನು ಇಂದು ಹಾಡುವ ಕೊಂಡಾಡುವ ಜಯ ತಂದ ಯೇಸುವನ್ನು – ಯುದ್ಧವು 3.ಕಷ್ಟ ದುಃಖದಿಂದ ರೋಗ ಬೇನೆಯಿಂದ ಸೋತು […]

Read more