ಯಾವುದಕ್ಕೂ ನೀ ಚಿಂತಿಸದಿರು-Yavudakku ni cintisadiru magane

ಯಾವುದಕ್ಕೂ ನೀ ಚಿಂತಿಸದಿರು ಮಗನೇ ಯೆಹೋವ ದೇವರು ನಿನ್ನನ್ನು ನಡೆಸುವನು   1.ಇದುವರೆಗೂ ನಿನ್ನ ಕಾಪಾಡಿದ ಕರ್ತನು ಎಬಿನೇಜರ್ ಉಂಟು ಮುಂದೆಯುನಡೆಸುವನು   2.ಸುಖ ಕೊಡುವಾತನು ಯೆಹೋವ ರಾಫಾ ಉಂಟು ಪೂರ್ಣ ಸುಖ ಕೊಡುವ   3.ಹೊಸಬಲ ಹೊಂದಿ ರೆಕ್ಕೆಗಳ ಚಾಚಿ ಮೇಲೆ ಹಾರುವೆ ನೀ ಸೋತು ಹೋಗಲಾರೆ    

Read more