ಯಾವದೂ ಅಸಾಧ್ಯವಿಲ್ಲವೊ ನಮ್ ದೇವಾಧಿ-Yavadu asadhyaavillavo nam devadhi

ಯಾವದೂ ಅಸಾಧ್ಯವಿಲ್ಲವೊ ನಮ್ ದೇವಾಧಿ ದೇವರಿಗೇ ಯಾವದೂ ಅಸಾಧ್ಯವಿಲ್ಲವೊ 1.ಒಂದೇ ಒಂದು ಮಾತಿನಿಂದಲೇ ವ್ಯಾಧಿಯನ್ನು ನೀಗಿಸಿದನು ಶುದ್ದನಾಗು ಎಂದು ಹೇಳಲು ಕುಷ್ಟ ರೋಗಿ ಸ್ವಸ್ಥನಾದನು 2.ನಡೆದನಾತ ಕಡಲ ಮೇಲೆಯೇ ಗದರಿಸಿದನು ಮಾರುತವನೂ ಶವದ ಚಟ್ಟವನ್ನು ಮುಟ್ಟಲು ಬದುಕಿದನು ಯೌವನಸ್ತನು 3.ಪಾಪಗಳ ನೀಗಿಸಿದನೂ ಶಾಪಗಳ ಮುರಿದು ಬಿಟ್ಟನೂ ಘೋರ ವ್ಯಾಧಿ ಬಾಧೆ ಎಲ್ಲವ ತೀರಿ ಸುವ ಯೇಸು ಕರ್ತನು 4.ನಂಬಿದರೆ ನೀನೀಗಲೇ ಕಾಣುವೆ ನೀ ದೇವಮಹಿಮೆ ಕ್ರಿಸ್ತನಲ್ಲಿ ಬಲವ ಪಡೆಯಲೂ ಮಹಿಮೆ ಯಾದ ಕಾರ್ಯಮಾಡುವಿ

Read more