ಯನಾಮದಲ್ಲಿ ಮುಕ್ತಿ –yanamadalli mukti

ಯನಾಮದಲ್ಲಿ ಮುಕ್ತಿ ಯನಾಮದಲ್ಲಿ ಶಾಂತಿ ಯನಾಮದಲ್ಲಿ ಶಾಂತಿ ಕೊಡುವದು ಆ ನಾಮ ಸ್ವಸ್ಥತೆ || 1.ಯನಾಮದಲ್ಲಿ ಜೀವವು ಯೇಸುವೇ ಆ ನಾಮ ಯನಾಮದಲ್ಲಿ ಬಿಡುಗಡೆ ಯೇಸುವೇ ಆ ನಾಮ ಯೇಸು ನಿನ್ನ ನಾಮ ಎಲ್ಲಕ್ಕಿಂತ ಮೇಲಾದದ್ದು || 4 || 2.ಅನಾರೋಗ್ಯದಿ ಬಡತನದಿ ಶಾಪದಿಂದ ಬಿಡಿಸುವ ಆ ನಾಮವು ಕುರುಡರಿಗೆ ಪ್ರಾಕಾಶವನ್ನು ನೀಡುವ || ಯನಾಮದಲ್ಲಿ ಜೀವವು ಯೇಸುವೇ ಆ ನಾಮ ಯನಾಮದಲ್ಲಿ ಬಿಡುಗಡೆ ಯೇಸುವೇ ಆ ನಾಮ ಯೇಸು ನಿನ್ನ ನಾಮ ಎಲ್ಲಕ್ಕಿಂತ ಮೇಲಾದದ್ದು || […]

Read more