ಮೆಸ್ಸಿಯ ಆಗಮನ ಕಾಲ ಬಂದೈತೆ ಕೋಟಿ-Messiya agamana kala bandaite koti

ಮೆಸ್ಸಿಯ ಆಗಮನ ಕಾಲ ಬಂದೈತೆ ಕೋಟಿ ಕೋಟಿ ಜೀವಗಳು ಕಾದೈತೆ ಹೊಸನ್ನಾ ಹೊಸನ್ನಾ ಹೊಸನ್ನಾ ಹಾಡೊಣ ಬನ್ನಿರೆಲ್ಲಾ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ 1.ನಿಮಗಾಗಿ ಸ್ಥಳವನ್ನು ಸಿದ್ಧ ಮಾಡಲೋಗುವೇ ಸಿದ್ಧ ಮಾಡಿ ತಿರುಗಿ ಬರುವೆನೆಂದನು ನನ್ನೂಡನೆಯೆ ಕರೆದು ಕೊಳ್ಳುವೆ ಅಂದು ಯೇಸು ಅಭಯ ನೀಡಿದ – ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ 2.ಹಳ್ಳ ಕೊಳ್ಳಗಳು ಮುಚಲ್ಪಡುವವು ಹೊರಕಲಾದ ನೆಲವು ಸಮವಾಗ್ವದು ದಾರಿಯನ್ನು ಸಿದ್ಧ ಮಾಡೋಣ ಕರ್ತನ ದಾರಿನೆಟ್ಟಗೇ ಮಾಡೋಣ – ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ […]

Read more