ಮಾಯಾ ಲೋಕದಿಂದ – Maya lokadinda

ಮಾಯಾ ಲೋಕದಿಂದ ನನ್ನ ಮಹಿಮೆ ಲೋಕಕ್ಕೆ ನಡೆಸಿದ ಯೇಸುವೆ ನಿನಗೆ ವಂದನೆ || || ಧನ್ಯನಾದೆ ನಾನು ನಿನ್ನ ಪ್ರೀತಿಯ ಕಂಡು ಪರವಶನಾದೆ ನಿನ್ನ ಮಹಿಮೆಯ ಕಂಡು || 1.ಮಾಯಾಲೋಕದಲ್ಲಿ ನಾನು ಮೋಸ ಹೋಗಿದ್ದೆ ಮರಣ ಶಾಪ ಮಾರ್ಗದಲ್ಲಿ ನಾನು ಇದ್ದೆ || ಯಾರು ಕರೆಯಲಿಲ್ಲ ನನ್ನ ಯಾರು ಅರಿಯಲಿಲ್ಲ || ಯೇಸುವೇ ನನ್ನ ಕರೆದೆ || ಧನ್ಯ || 2.ಮಾಯಾಜಾಲದಲ್ಲಿ ನಾನು ಸಿಕ್ಕಿಬಿದ್ದೆ ಯಾರು ಬಿಡಿಸುವವರು ಎಂದು ಕಾಯುತ್ತಿದ್ದೆ || ಯಾರು ಬಿಡಿಸಲಿಲ್ಲ ಬಳಿ ಯಾರು […]

Read more