ಮಾತಡು ಮಾತಡು ಮಾತಡು ಮಗನೇ-Matadu matadu matadu magane

ಮಾತಡು ಮಾತಡು ಮಾತಡು ಮಗನೇ ನೀನು ಮಾತಡು ಮಾತಡು ಮಾತಡು ಮಗಳೇ ದೇವರ ವಾಕ್ಯ ಹೇಳು ಈ ಲೋಕವಗೆಲ್ಲು 1.ನಿನ್ ಹೇಳಲು ಬೆಟ್ಟವು ಕಡಲಲ್ಲಿ ಬಿಳ್ವದು ಬಂಧನಗಳೆಲ್ಲವು ಕಳಚಿ ಹೊಗ್ವದು – ಮಾತಡು 2.ನಿನ್ ಹೇಳಲು ರೋಗಗಳು ನೀಗಿ ಹೊಗ್ವದು ಅದ್ಬುತವು ಸೌಖ್ಯವಾಗಿ ಇಳಿದು ಬರುವುದು – ಮಾತಡು 3.ನಿನ್ ಹೇಳಲು ದೆವ್ವಗಳೆಲ್ಲ ನಡುಗುವವು ಯೇಸುವಿನ ನಾಮವನು ಹೇಳಿದರೆ ಓಡಿ ಹೋಗ್ವವು – ಮಾತಡು

Read more