ಮಾಡಿದ್ದುಣ್ಣೋ ಮಾರಾಯ ಅದನ್ನು-Madiddunno maraya adannu

ಮಾಡಿದ್ದುಣ್ಣೋ ಮಾರಾಯ ಅದನ್ನು ಹೇಳಿದರೆಯಾಕ ಭಯ ಬಿತ್ತಿದ್ದನ್ನ ಕೊಯ್ಯಲೇ ಬೇಕು ತಿಳಿಯೋ ನೀನು ಮಾರಾಯ ಮಾಡಿದ್ದುಣ್ಣೋ ಮಾರಾಯ 1.ಮೇಲಕ್ಕೆ ಎಸೆದರ ಕಲ್ಲ ತಲಿ ಮ್ಯಾಲ ಬೀಳುತೈತಲ್ಲ ಕೆಸರಾಗ ಎಸೆದರೆ ಕಲ್ಲ ನೀ ಹೊಲಸ ಆಗುತ್ತೀಯಲ್ಲ ಬೇರೆಯವರಿಗೆ ತೋಡಿದ ಗುಂಡ್ಯಾಗ ನೀನು ಬಿದ್ದೀಯಲ್ಲ ( ಮಾಡಿದ್ದುಣ್ಣೋ) 2.ತೀರ್ಪು ಮಾಡಬ್ಯಾಡಣ್ಣ ಮರು ತೀರ್ಪು ಆಗುವುದು ಅಣ್ಣ ಕತ್ತಿಹಿಡಿದು ಬ್ಯಾಡಣ್ಣ ಅದರಿಂದ ಆಗುವುದು ಮರಣ ಬೇರೆ ಯವರಿಗೆ ಹಾಕಿದ ಮಂತ್ರ ಮಾಡ್ತಲ್ಲೋ ಕುತಂತ್ರ ( ಮಾಡಿದ್ದುಣ್ಣೋ) 3.ಯೇಸು ಸ್ವಾಮಿಯ ನಂಬೋ ಜಯ […]

Read more