ಮಹಿಮೆ ಮಹಿಮೆ ಸದಾ ಆತನಿಗೆ-Mahime Mahime Sada Atanige

ಮಹಿಮೆ ಮಹಿಮೆ ಸದಾ ಆತನಿಗೆ ಯೇಸು ರಾಜನಿಗೆಂದಿಗಾಗಲಿ ರಕ್ಷಣಾನಂದವ ನೀಡಿದ ಕರ್ತನ ಎಂದೆಂದೂ ಹಾಡಿ ಕೊಂಡಾಡುವೆ ಆನಂದವೇ ಪರಮಾನಂದವೇ ಸ್ವರ್ಗದಾನಂದವೇ ಎಂದಿಗೂ ಅತಿಘೋರವಾದ ಪಾಪದ ಬಂಧದಿ ನನ್ನನೆಂದಿಗೂ ಬಿಡಿಸಿದನು ಕುರುಡಾನಾಗಿದ್ದೆ ಕರುಣೆ ತೋರಿದೆ ಪರಮಾ ದೃಷ್ಟಿಯ ನೀಡಿದೆ ಕರುಣಾಸಾಗರ ಪಾಪಿಯ ರಕ್ಷಿಸಲು ಧರೆಗಿಳಿದು ನೀ ಬಂದವನೇ ಜೀವಮಾರ್ಗದೊಳು ಹೋಗುವೆ ಹೋಗುವೆ ಯೇಸು ರಾಜನ ಹಿಂದೆ ಹೋಗುವೆ ಭಾಗ್ಯಕಾನನಿಗೆ ಸೇರುವವರೆಗೆ ಸದಾ ಆತನ ಹಿಂದೆ ಹೋಗುವೆ  

Read more