ಮಹಿಮೆ ಮಹಿಮೆ ಮಹಿಮೆ-Mahime mahime mahime

ಮಹಿಮೆ ಮಹಿಮೆ ಮಹಿಮೆ ನನ್ ರಾಜನಿಗೆ ಯಜ್ಞದ ಕುರಿಮರಿಗೆ ನನ್ನ ಪ್ರೀತಿಸಿದ ಯೇಸುವಿಗೆ ಪ್ರಭುವೆ ವಂದನೆ ಯೇಸು ರಾಜನೇ ಪ್ರಭುವೆ ವಂದನೆ ನಿನ್ನ ನಾರಾದಿಪೆ ತಂದೆಯೇ ನಿನ್ನ ನಾರಾದಿಪ ಯೇಸುವೇ 1.ಸುರಿಯಿತು ರಕ್ತವು ಕ್ರಿಸ್ತನ ದೇಹ ದಿಂದ ನನ್ನ ಪಾಪವ ಮನ್ನಿಸಲು ನನ್ನ ದ್ರೋಹವ ನೀಗಿಸಲು – ಪ್ರಭುವೆ ವಂದನೆ 2.ಏಲೀ ಏಲೀ ಲಾಮ ಸಭಕ್ತಾನಿ ಎಂದು ನನಗಾಗಿ ಕೂಗಿದೆಯ – ಪ್ರಭುವೆ ವಂದನೆ

Read more