ಮಹಿಮೆ ನಿನಗಯ್ಯಾ-Mahime Ninagayya

ಮಹಿಮೆ ನಿನಗಯ್ಯಾ ಮಹತ್ವ ನಿನಗಯ್ಯಾ  (2) ಘನವು ಸ್ತುತಿಯು ಸ್ತೋತ್ರವೂ ಎಂದೆಂದು ನಿನಗಯ್ಯಾ  (2) ಆರಾಧನೇ  (4) ನನ್ನಾಪ್ತ ಯೇಸುವಿಗೇ.. ಮಹಿಮೆ ನಿನಗಯ್ಯಾ ಮಹತ್ವ ನಿನಗಯ್ಯಾ ಅತಿ ಶ್ರೇಷ್ಠವಾದ ನಿನ್ ರಕ್ತದಿಂದ ನಮ್ಮನು ಬಿಡಿಸಿದೇ  (2) ಅರಸರಾಗಿ ಯಾಜಕರಾಗಿ ನಿನಗೆಂದು ಆರಿಸಿದೇ ದಾರಿಯ ದೀಪ ಜೊತೆಗಾರ ನೀನೆ ಸಂತೈಸುವ ಕರ್ತನೇ ಬಲ ಪ್ರೀತಿಯಿಂದ ನನ್ನನ್ನು ತುಂಬು ಅಭಿಷೇಕನಾಥನೆ ಆರಾಧನೇ (4) ಎಂದೆಂದು ಇರುವ ಇನ್ನು ಮುಂದೆ ಬರುವ ನಮ್ಮ ರಾಜನೆ ನಿನ್ ನಾಮ ಸಾಕು ನಿನ್ ರಾಜ್ಯ […]

Read more