ಮಹಿಮೆ ಘನತೆಗೆ ಅರ್ಹನು ನೀ-Mahime ghanatege arhanu ni

ಮಹಿಮೆ ಘನತೆಗೆ ಅರ್ಹನು ನೀ ನೀನೆ ನನ್ನ ದೇವರು [2] ಸೃಷ್ಟಿಕರ್ತ ಮುಕ್ತಿದಾತ ಸ್ತುತಿಗೆ ಪಾತ್ರನು ನೀ…… ಆರಾಧನೆ ನಿಮಗೇ  ಆರಾಧನೆ ನಿಮಗೇ [2] ಆರಾಧನೆ ಸ್ತುತಿ ಆರಾಧನೆ  ಆರಾಧನೆ ನಿಮಗೇ   1.ಬಾನಿನಿಂದ ಮನ್ನವಸುರಿಸಿ ಬಂಡೆಯಿಂದ ನೀರನ್ನು ಹರಿಸಿ [2] ಯೆಹೋವ ಯೀರೆ ನೋಡಿಕೊಳ್ಳುವ ನನ್ನನ್ನು ನೋಡಿಕೊಳ್ಳುವಾ… ಆರಾಧನೆ ನಿಮಗೇ  ಆರಾಧನೆ ನಿಮಗೇ [2]   2.ವ್ಯಾಧಿಗಳ ನೀಗಿಸಿದಾತ ಸತ್ತವರ ಎಬ್ಬಿಸಿದಾತ [2] ಯೆಹೋವ ರಾಫ ಸೌಕ್ಯದಾಯಕ [2] ನನ್ನನ್ನು ಗುಣಪಡಿಸಿದೆ… ಆರಾಧನೆ ನಿಮಗೇ  ಆರಾಧನೆ […]

Read more