ಮಹಿಮೆಯ ಅರಸನೆ ನಿನ್ನ- Mahimeya arasane ninna

ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾದಿಸುವೆ ಪರಲೋಕ ರಾಜನೆ ನಿನ್ನ ನಿತ್ಯವು ಆರಾದಿಸುವೆ ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವೆನು ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವನೆ     1.ಕೃಪೆಯಲ್ಲಿ ಐಶ್ವರ್ಯನೆ ನಿನ್ನನೆ ಆರಾದಿಸುವೆ ಸರ್ವವನ್ನು ಆಳುವವನೆ ನಿನ್ನನೆ ಆರಾದಿಸುವೆ ನನ್ನಯ ರಕ್ಷಕನೆ ನಿನ್ನನೆ ಆರಾದಿಸುವೆ ನನ್ನ ಜೊತೆಗಾರನೆ ನಿನ್ನನೆ ಆರಾದಿಸುವೆ     2.ಉನ್ನತ ದೇವಾ ನೀನೆ ನಿನ್ನನೆ ಆರಾದಿಸುವೆ ಪರಿಶುದ್ದ ದೇವಾ ನೀನೇ ನಿನ್ನನೆ ಆರಾದಿಸುವೆ ಪಾಪದಿಂದ ಬಿಡಿಸುವೆ ನಿನ್ನನೆ ಆರಾದಿಸುವೆ ಪರಿಶುದ್ದ ಮಾಡಿರುವೆ ನಿನ್ನನೆ […]

Read more