ಮಮತೆಯ ಸಾಗರನೇ-Mamateya sagarane

ಮಮತೆಯ ಸಾಗರನೇ ಪ್ರೀತಿಯ ತಾಯಿಯೇ ಕರುಣ ಸಾಗರನೇ ನೀತಿಯ ಸೂರ್ಯನೇ – 2 ಹಲ್ಲೇಲೂಯ ಆಮೆನ್ ಹಲ್ಲೇಲೂಯ ಆಮೆನ್ 1.ನೀನು ಉನ್ನತನು ನೀನು ಮಹೋನ್ನತನು ನೀನು ಸೃಷ್ಟಿಗಿಂತ ದೊಡವನು ಆಕಾಶವೇ ನಿಮಗೆ ಸಿಂಹಾಸನ ಈ ಭೂಮಿಯು ಪಾದಪೀಠ 2 ನಿನಗಿಂತ ಡೊಡ್ದವಯಾರು ನಿನಗಿಂತ ಶಕ್ತರು ಯಾರು 2.ಕುರುಡು ಕುಂಟರನ್ನು ಕುಷ್ಠ ರೋಗಿಗಳನ್ನು ಸಮಸ್ತ ರೋಗಗಳು ವಾಸಿಮಾಡಿದಿ ಮಾಟ ಮಂತ್ರಗಳು ಭೂತ ಪ್ರೇತಗಳು ನೀನ್ನ ಸನ್ನಿದಿಯಲ್ಲಿ ನಡುಗಿ ಓಡುವವು ಅಸಾಧ್ಯ ಒಂದು ಇಲ್ಲಾ ನಿನ್ನಿಂದ ಯಲ್ಲವು ಸಾದ್ಯನಯ್ಯ 3ಐದು […]

Read more