ಮನುಷ್ಯರಿಗೆ ಅಸಾಧ್ಯವಾದದ್ದೇಲ್ಲವು –Manusyarige asaadhyavadaddellavu

ಮನುಷ್ಯರಿಗೆ ಅಸಾಧ್ಯವಾದದ್ದೇಲ್ಲವು ನಿನ್ನಿಂದಲೆ ಸಾಧ್ಯವಯ್ಯಾ ಸಕಲವ ಸೃಷ್ಟಿಸಿದ ಸರ್ವಶಕ್ತನೆ ನಿನಗೆ ಎಲ್ಲವೂ ಸಾಧ್ಯವಯ್ಯಾ || ಸಾಧ್ಯ ನಿನಗೆ ಸಾಧ್ಯ || 8 || ಪರಾಕ್ರಮವುಳ್ಳವರೆ ಪರಲೋಕದ ತಂದೆಯೇ ನಿನಗೆ ಅಸಾಧ್ಯವೂ ಒಂದೂ ಇಲ್ಲಾ ನಿನಗೆ ಸಮಾನರು ಯಾರು ಇಲ್ಲಾ || ಮನುಷ್ಯರಿಗೆ || ಕುರುಡರ ಕಣ್ಗಳ ತೆರೆದೆ ಕಿವುಡರ ಕಿವಿಗಳ ತೆರೆದೆ || ಒಂದೆ ಒಂದು ಮಾತಿನಿಂದ ವ್ಯಾಧಿಗಳ ಸ್ವಸ್ಥಪಡಿಸಿ ಸತ್ತವರನ್ ಎಬ್ಬಿಸಿರುವೆ ಸಾಧ್ಯ ನಿನಗೆ ಸಾಧ್ಯ || 8 || ಪರಾಕ್ರಮ || ಸಾವನ್ನು ಗೆದ್ದು […]

Read more