ಮನಸ್ಸೆಲ್ಲ ಮನಸ್ಸೆಲ್ಲ ತುಂಬಿರುವೆ ದೇವಾ-Manasella manasella tumbiruve deva

ಮನಸ್ಸೆಲ್ಲ ಮನಸ್ಸೆಲ್ಲ ತುಂಬಿರುವೆ ದೇವಾ ಉಸಿರಲ್ಲಿ ಉಸಿರಾಗಿ ಬೆರೆತಿರುವ ಜೀವ – 2 ಮನಸಾರೆ ಮನಸಾರೆ ನಿನ್ನ ಹಾ ಡುವೆ ನಿನ್ನಲೆ ನೆಲೆಯಾಗಿ ಎಂದು ಬಾಳುವೆ -2 ಜೀಸಸ್ ಜೀಸಸ್ ಜೀಸಸ್ ಮೈ ಹಾರ್ಟ್ ಬೀಟ್ ಹಾರ್ಟ್ ಬೀಟ್ ಜೀಸಸ್ (2) 1.ಮಾತುಗಳು ಸಾಲದು ಸಾಲದು ನಿನ್ನ ಬಣ್ಣೀಸಲು ಈ ಬದುಕು ಸಾಲದು ಸಾಲದು ನಿನ್ನ ಸ್ತುತಿಸಲು ನಿನ್ನ ಪ್ರೀತಿಯೂ ದೊಡ್ದದು ದೊಡ್ದದು ನನ್ನ ದೇವನೇ ನನಗಾಗಿ ಭುವಿಯಲ್ಲಿ ಉದಿಸಿದ ಯೇಸು ರಾಜನೇ ( ಜೀಸಸ್) 2.ದೇವಾ […]

Read more