ಮನಸೇ ಮನಸೇ ಚಿಂತೆ ಮಾಡದಿರು-Manase manase chinte madadiru

ಮನಸೇ ಮನಸೇ ಚಿಂತೆ ಮಾಡದಿರು ಮನಸೇ ಮನಸೇ ಚಿಂತೆ ಮಾಡದಿರು ಮರೆಯದ ಯೇಸು ಒಬ್ಬನು ಇದ್ಧಾನೆ ಹೃದಯವೇ ಹೃದಯವೇ ಕಳವಳ ಗೋಳದಿರು ನಿನ್ನ ಹೃದಯದ ಗಾಯವ ಆತ ಕಾಣುತ್ತಾನೆ ಆತ ಅಖಿಲವ ತಿಳಿದ ದೇವಾ ಆತ ಎಲ್ಲಾ ಕಾಣುವ ದೇವಾ ಆತ ಹತ್ತಿರವಿದ್ದರೆ ಅದು ಸಾಕೆನಗೇ ಯೇಸುವಲ್ಲೇ ಮನ ಶಾಂತಿ ಯೇಸುವಲ್ಲೇ ಆಶ್ರಯ ಯೇಸುವಲ್ಲೇ ಸಮಾದಾನ ಯೇಸುವಲ್ಲೇ ಆಶಿರ್ವಾದವೇ ಮಾಯೆ ಮಾಯೆ ಈ ಲೋಕ ಮಾಯೆ ಈ ಭೂಮಿಯಲ್ಲಿ ಇರುವುದೆಲ್ಲ ನಾಶವಾಗುವದು ನನ್ ಆಸೆ ಆಸೆ ದೇವರ […]

Read more