ಮನವ ಸೆಳೆದವನೆ ಕಣ್ಣಲ್ಲಿ-Manava seledavane kannalli

ಮನವ ಸೆಳೆದವನೆ ಕಣ್ಣಲ್ಲಿ ನೆರೆದವನೆ ಕರ ಹಿಡಿದವನೇ ನನ್ ಪ್ರಿಯ ಯೇಸು ದೇವಾ ನಿಮಗೆ ಸ್ತೋತ್ರ ನಿಮಗೆ ಸ್ತೋತ್ರ ಜೀವಂತ ದಿನವೆಲ ನಿಮಗೆ ಸ್ತೋತ್ರ     1.ಎಳೆದುಕೊಳ್ಳಯ್ಯಾ ಓಡಿ ಬರುವೆನು ನಾ ಒಳಗೆ ನಡೆಸ ಪ್ರೀತೀಯ ಸವಿಯುವೆನು   2.ದ್ರಾಕ್ಷಾರಸಕ್ಕಿಂತಲೂ ಮಧುರವಾದವನೆ ಉನ್ನತ ಪರಿಮಳವೇ ಎಲ್ಲೆಲ್ಲೂ ಸುವಾಸನೆ   3.ಎಡಗೈ ಹೊರತ್ತಲಿದೆ ಬಲಗೈ ಅಪುತ್ತಿದೆ ನನ್ನ ಇನಿಯನು ನೀ ಹೃದಯ ನಾಯಕನೇ   4.ನಿನ್ನಲ್ಲಿ ನನ್ನ ಪ್ರೀತಿ  ಅಗ್ನಿಜ್ವಾಲೆ ಅಯ್ಯಾ ಪ್ರವಾಹವೆ ಬಂದರೂ ಕೆಡಿಸಲಾಗಾದಯ್ಯಾ

Read more