ಮನಮರುಗುವ ನನ್ನ – Manamaruguva nanna

ಮನಮರುಗುವ ನನ್ನ ದೇವರೇ ಕಣ್ಣೀರು ಒರೆಸುವ ನನ್ನ ಯೇಸುವೇ ನನ್ನ ದೇವರೇ ನನ್ನ ಯೇಸುವೇ || ನಿನ್ನ ಮರೆತು ನಾ ಬಾಳಲಾರೇನು 1.ನನ್ನ ಕಷ್ಟ ದುಃಖ ಯಾರಿಗೆ ಹೇಳಲಯ್ಯ ಈ ಲೋಕ ಯಾತ್ರೆಯೊಳು || ಹೇಳುವುದಾದರೆ ಯೇಸಯ್ಯ || ನಿನ್ನ ಮುಂದೆ ಹೇಳಿ ನಾ ಅಳುವೆ || 2.ನಿನ್ನ ನುಡಿಯು ನನ್ನ ಚೈತನ್ಯಗೊಳಿಸುತ್ತದೆ ಆಪತ್ತಿನ ಕಾಲದಲ್ಲಿ || || ನನ್ನ ಶರಣನೇ ಯೇಸಯ್ಯ ನನ್ನ ಭದ್ರವಾದ ಕೋಟೆ ನಿನಯ್ಯ || 3.ಸೋತ ಸಮಯದಲ್ಲಿ ನಿನ್ನ ದಿವ್ಯ ಹಸ್ತವು […]

Read more