ಮನದಲ್ಲಿ ಭಯವೇತಕೆ ಎಂದೆದು-Manadalli bhayavetake endedu

ಮನದಲ್ಲಿ ಭಯವೇತಕೆ ಎಂದೆದು ಕಾಪಾಡುವೆ ನಾನೇ ಜೀವ ಮಾರ್ಗ ಸತ್ಯ ಎಂದು ನೀ ಅರಿತಿಯಲ್ಲೆ ಮನದಲ್ಲಿ ಬಾಯವೇತಕೆ ಎಂದೆದು ಕಾಪಾಡುವೆ   1.ಸಮ್ಮುಖದಿ ಇಂದು ಚಿಂತೆಯಲ್ಲಿ ಬೆಂದು ನಿಂತಿರುವೆ ನೀ ಮೌನದಿ ಈ ಮೌನ ಏಕೆ ಈ ಚಿಂತೆ ಏಕೆ ಧೈರ್ಯವನ್ನು ನಾ ನೀಡುವೆ ಬಾಳಲ್ಲಿ ಬೆಳಕಾಗುವೆ   2.ಕತ್ತಲೆಯ ಮುಸುಕು ಕವಿತಿರಲು ಯುಗವ ಅದರ ಮಧ್ಯ ನಾ ಹೋಗುವೆ ಅಡಿಗಡಿಗು ಎಲ್ಲ ಚೈತನ್ಯ ತುಂಬಿ ಆಧರಿಸಿ ನಾ ಪಾಲಿಪೆ ಬಾಳಲ್ಲಿ ಬೆಳಕಾಗುವೆ

Read more