ಮದುವೆಯ ಈ -Maduveya e

ಮದುವೆಯ ಈ ಕಾರ್ಯ ಇದು ದೇವರ ಸಂಕಲ್ಪ ಒಂಟಿ ಜೀವನ ಸರಿಯಿಲ್ಲವೆಂದು ದೇವರೇ ನಿರ್ಮಿಸಿದ ಈ ಮದುವೆಯ ಶುಭಕಾರ್ಯ|| 1.ಪತ್ನಿಯ ಲಾಭವು ಅದು ರತ್ನ ಲಾಭವು || ಅದಾಮ್ಗೆ ಹವ್ವಳು ದೇವರ ಅನುಗ್ರಹವು || ಮದುವೆ 2.ಸತಿ –ಪತಿ ಪ್ರೇಮಾ ಅದು ದೇವರೇ ಕೊಟ್ಟ ಅಮರ ದೇವರ ಪ್ರೀತಿಸಿ ಬಾಳಿದರೆ ಸುಖವಾದ ಸಂಸಾರ || ಮದುವೆ || 3.ಗುಣವತಿ ಸತಿಯು ಪತಿ ತಲೆಗೆ ಕಿರೀಟವು ಪತಿಯ ಹೃದಯ ಸತಿಯಲ್ಲೆ ನಂಬಿಕೆಯಿಡುವರು || ಮದುವೆ ||

Read more