ಮಗುವಾಗುವೆ ಅಪ್ಪ ನಿನ್ನ ತೋಳಲಿ-Maguvaguve appa ninna tolali

ಮಗುವಾಗುವೆ ಅಪ್ಪ ನಿನ್ನ ತೋಳಲಿ ನಲಿದಾಡುವೆ ಯೇಸು ನಿನ್ನ ಮಡಿಲಲಿ ನೋಡುವಸೆ ಮಾತಾಡುವಾಸೆ ಬದುಕುವಾಸೆ ಅಪ್ಪ ದೇವ ನಿನ್ನಾ ಜೊತೆಯಲಿ 1.ಕುರಿಯಾಗುವೆ ನಿನ್ನ ಕೈಯಲ್ಲಿ ಕುರುವನಾಗು ನೀನು ನನ್ನ ಬಾಳಲಿ ಜೇಡಿಮಣ್ಣು ನಾನು ರೂಪಿಸುವವನು ಕುಂಬಾರ ನೀನಾಗು ನನ್ನ ಬದುಕಲಿ 2.ಬರುಡಾಗಿರುವ ಯೇಸು ಈ ಲೋಕದಿ ಚಿಗುರುವಾಸೆ ಯೇಸು ನಿನ್ನ ಈ ವಾಕ್ಯದಿ ಆತ್ಮದ ನೀರೆನು ಸುರಿಸು ವಾಕ್ಯದ ಗದ್ದ ಕಟ್ಟು ನಿನ್ನಲ್ಲಿ ಬೆಳೆದು ಬಹಳ ಫಲ ಕೊಡುವೆನು

Read more