ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ-Bhuparalokadi ninna bittare nanage

ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ ಯಾರುಂಟು ಈ ಲೋಕದಲ್ಲಿ ನಿನ್ನ ಬಿಟ್ಟು ಬೇರೆ ಬಯಕೆ ಏನುಂಟ್ಟು – 2 ನೀನೆ ನನ್ನ ಆಸೆ ಆಯ್ಯಾ ನಿನ್ನನೇ ನಾ ಆತುಕೊಂಡೆ 1.ನಿನ್ನೋಂದಿಗೆ ಎಂದೆಂದು ನಾ ಬಾಳುವೆ ಅಪ್ಪಾ ನನ್ ಬಲಗೈ ಹಿಡಿದು ನಡೆಸುವೆ 2.ನಿನ್ ಚಿತ್ತದಂತೆ ನನ್ನನ್ನು ನಡೆ ಸುವೆ ಅಂತ್ಯದಿ ನನ್ನ ನಿನ್ ಮಹಿಮೆಗೆ ಸೇ ರಿಸುವೆ 3.ನಿನ್ನಲ್ಲೇ ನಾ ಆಶ್ರಯ ಹೊಂದಿ ರುವೆ ನಿನ್ನೋಂದಿಗೆ ಬಾಳ್ವದೇ ನನ್ ಭಾ ಗ್ಯವು 4.ನನ್ನಾತ್ಮದ ಬಲವೇ ನನ್ನೇಸಯ್ಯ ನನ್ನಯ […]

Read more