ಭಯಪಡಬೇಡ ಕಳವಳ ನನ್ನ ಮನವೇ-Bhayapadabeda kalavala nanna manave

ಭಯಪಡಬೇಡ ಕಳವಳ ನನ್ನ ಮನವೇ ಧೈರ್ಯದಿಂದ ಮುಂದೆ ಸಾಗು ಸೇನಾಧೀಶ್ವರನು ಯುದ್ಧಶೂರನು ನಿನ್ನ ಮುಂದೆ ನಡೆಯುವರು   1.ಫರೋಹನ ರಥಬಲದಿಂದ    ನೀನಂತು ಹೆದರಬೇಡ ಸೀಸೆರನ ಸೈನ್ಯಗಳಿಂದ ನೀನಂತು ಭಯಪಡಬೇಡ ||2|| ಯುದ್ಧವು ನಿನ್ನದಲ್ಲ ಯೇಹೋವನೇ ಯುದ್ಧಮಾಡುವ   2.ಗೊಲ್ಯಾತನು ಅಡ್ಡಬಂದರೂ ನೀನಂತು ಹೆದರಬೇಡ ಸೌಲನು ಹಿಂದಟ್ಟಿದರೂ ನೀನಂತು ಭಯಪಡಬೇಡ ||2|| ನಿನಗೆದುರಾಗಿ ಕಲ್ಪಿಸಿದ ಯಾವ ಆಯುಧ ಜಯಿಸದು   3.ಹಗಲಲ್ಲಿ ಹಾರಿ ಬರುವ ಬಾಣಕ್ಕೆ ಹೆದರಬೇಡ ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ ಭಯಪಡಬೇಡ ||2|| ನಿನ್ನ ಕಾಯುವ ದೇವರು […]

Read more