ಬಿನ್ನಹವ ಕೇಳುವವರೇ-Binnahava keluavane

ಬಿನ್ನಹವ ಕೇಳುವವನೇ – ನನ್ನ ಕಣ್ಣೀರ ಕಾಣುವವನೇ ಸುಖ ಕೊಡುವವನೇ ಸ್ತೋತ್ರ ಯೇಸಯ್ಯಾ     1.ನಿನ್ನಿಂದಲೇ ಎಲ್ಲಾ ಸಾಧ್ಯವಯ್ಯ ಮಾತೊಂದೇ ಸಾಕು – ಅಯ್ಯ ಮಾತೊಂದೇ ಸಾಕು ಅಯ್ಯ   2.ಮನ ಮರುಗಿ ಕರ ಚಾಚಿ ಅತಿಶಯ ಮಾಡ್ವವನೇ – ಅಯ್ಯ ಅತಿಶಯ ಮಾಡ್ವವವನೇ   3.ಚಿತ್ತವುಂಟು ಶುದ್ದನಾಗು ಎಂದು ಹೇಳಿ ಸುಖ ನೀಡಿದೇ  – ಅಯ್ಯ ಎಂದು ಹೇಳಿ ಸುಖ ನೀಡಿದೇ     4.ನನ್ ರೋಗವ ಶಿಲುಬೆಯಲ್ಲಿ ನೀ ಹೊತ್ತುತೀರಿಸಿದೆ – ದೇವ […]

Read more