ಬಾ ನನ್ನಲ್ಲಿ ಓ ದೇವರ ಅತ್ಮನೇ-Ba nannalli o devara atmane

ಬಾ ನನ್ನಲ್ಲಿ ಓ ದೇವರ ಅತ್ಮನೇ ಅಭಿಷೆಕಿಸು ನಿನ್ನಾತ್ಮ ನಿಂದಲೇ ಬಾ ನನ್ನಲ್ಲಿ ಓ ದೇವರ ಅತ್ಮನೇ ನಾನಾ ಅರಾಧಿಸುವೆ ಆತ್ಮ ನಿಂದಲೇ 1.ಶಿಲುಬೆಯ ರಕ್ತದಿಂದ ನನ್ನನ್ನು ಶುದ್ದೀಸು ಆತ್ಮನ ವರಗಳಿಂದ ನನ್ನನ್ನು ತುಂಬಿಸು (2) ತಂದೆಯೆಂತೆಯೆ ಕ್ಷಮಿಸುವ ಅತ್ಮನೇ ತಾಯಿಯಂತೆ ಸಂತೈಸು ವವನೇ – ಬಾ ನನ್ನಲ್ಲಿ 2.ಪ್ರವಾದನಾತ್ಮನೇ ವಾಕ್ಯ ಸ್ವರೂಪನೇ ನಿತ್ಯ ಜೀವದ ನಿರೀಕ್ಷೆ ಕೋಟ್ಟವನೇ ಭೂಮಿ ಆಕಾಶ ಮಾರ್ಪಟ್ಟರು ಬದಲಾಗದು ನಿನ್ ನಿತ್ಯ ಪ್ರೀತಿಯು (2) – ಬಾ ನನ್ನಲ್ಲಿ 3.ಮರಣವ ಗೆದ್ದವನೇ […]

Read more