ಬಾಳ ಜೊತೆಗಾರ ನೀನೆ ಯೆಸಯ್ಯಾ-Bala jothegara nine yesayya

ಬಾಳ ಜೊತೆಗಾರ ನೀನೆ ಯೆಸಯ್ಯಾ ನೋವ ಮರೆಸುವ ತಾಯಿ ನೀನಯ್ಯಾ ಮಂದೆಯಲ್ಲಿ ಕುರಿಗಳ ಇಲ್ಲದೆ ಹೋದರು ದ್ರಾಕ್ಷ ಬಳ್ಳಿಯಲ್ಲಿ ಫಲವ ಕಾಣದೆ ಹೋದರು ನಿನ್ನಲ್ಲಿ ಸಂತೋಷಿಸುವೆ ನಾ ನಿನ್ನಲ್ಲಿ ಉಲ್ಲಾಸಿಸುವೆ – ಬಾಳ 1.ಕಲ್ಲು ಮುಳ್ಳಲ್ಲಿ ನಾ ನಡೆ ವಾಗಲೂ ಜೀವನವೇ ಸೊಲೆಂದು ಅನ್ನೀಸು ವಾಗದು ಕಣ್ಣೇತ್ತಿ ನೋಡುವೆನು ನಾ ಕಲ್ವಾರಿ ಶಿಲುಬೆಯನ್ನು – ಬಾಳ 2.ನನ್ನವರು ನನ್ನನ್ನು ಪ್ರೀತಿಸದಿದ್ದರು ಸಂತೈಸುವ ಜನರು ಇಲ್ಲದೆ ಹೋದರು ನಿನ್ ಪ್ರೀತಿಯಲ್ಲಿ ನಾನು ಎಲ್ಲಾ ನೋವನ್ನು ಮರೆಯುವೆನು – ಬಾಳ

Read more