ಬಾಳೆಂಬ ಕಡಲಲ್ಲಿ-Balemba kadalalli

ಬಾಳೆಂಬ ಕಡಲಲ್ಲಿ ದೃಢವಾಗಿರು ಮನುಜನೇ ನಗು ನಗುತ ಹಸನ್ ಮುಖದಿ ತಂದೆ ದೇವರ ಸ್ಮರಿಸುನೀ ಸ್ಮರಿಸುನೀ ಸ್ಮರಿಸುನೀ 1.ಕರುಣಿಯ ದೇವನು ಕರುಣಿಸಿ ನಡೆಸಿದ ಶ್ರೇಸ್ಠವರದಿಂದ ಪ್ರೀತಿ ಕೃಪೆಯಿಂದ ನಿನ್ನ ಆಶ್ರಯ ಪೂರೈಸಿದ ತಂದೆ ದೇವನ ಸ್ತುತಿಸುತ ಬಜಿಸುತ ಹಾಡುವ – ಬಾಳೆಂಬ 2.ಧರೆಯ ದುರಿತಗಳ ದಹಿಸಿ ನೀ ಹರಸು ಸುಖ ಸಂತೋಷವ ನವ ಚೈತನ್ಯವ ಚಿರ ಸೌಭಾಗ್ಯವ ಪರಮಾನಂದವ ನೀ ನೀಡಿ ಹರಸಯ್ಯಾ ಕೈ ಹಿಡಿದು ನಡಸಯ್ಯಾ – ಬಾಳೆಂಬ 3.ಬದುಕು ಬೆಳಕಾಗಿ ಜೀವನ ಜೇನಾಗಿ ಸತ್ಯ […]

Read more