ಬಲವೂ ನೀನೇ ಕೋಟೆ ನೀನೇ-Balavu nine kote nine

ಬಲವೂ ನೀನೇ ಕೋಟೆ ನೀನೇ ನೀ ನನ್ನ ಆಶ್ರಯವೇ ನೀ ನನ್ನ ಆಶ್ರಯವೇ ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್ / ಅಲ್ಲೆಲುಯಾ ಅಮೆನ್ / 1.ಆಸೆ ನೀನೇ ಆಕಾಂಕ್ಷೆ ನೀನೇ ನೀ ನನ್ನ ಹೃದಯ ಬಡಿತ ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್ / ಅಲ್ಲೆಲುಯಾ ಅಮೆನ್ / 2.ಮಾರ್ಗ ನೀನೇ ಸತ್ಯ ನೀನೇ ನೀ ನನ್ನ ಜೀವ ಯೇಸು ನೀ ನನ್ನ ಜೀವ ಯೇಸು ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್ / ಅಲ್ಲೆಲುಯಾ ಅಮೆನ್ /

Read more