ಬಲವುಂಟು ಅದ್ಬುತ-Balvuntu adbuta

ಬಲವುಂಟು ಅದ್ಬುತ ಬಲವುಂಟು ಹನಿ ಹನಿ ರಕ್ತದಲ್ಲೂ ಬಲವುಂಟು ಯೇಸುವಿನ ರಕ್ತದಲ್ಲಿ ಜಯವುಂಟು 1.ಹೋರಾಡೋದು ಮನುಷರ ಜೊತೆಯಲ್ಲಾ ಅಂಧಕಾರ ಅಧಿಪತಿಗಳ ಮೇಲಿಂದು ದೇವರಿಂದ ನನಗೆ ಬಲವೂ ಇಂದು ಶತ್ರುವಿಗೆ ಸೋಲು ರಕ್ತದಲ್ಲಿಂದು 2.ನನ್ನ ವಿರುದ್ಧ ರೂಪಿಸಿದ ಆಯುಧಗಳು ಸಫಲವಾಗದೆ ಎಂದು ಬಿದ್ದು ಹೋಗ್ವದು ಸೈತಾನನ ತಂತ್ರಕ್ಕೆಂದು ಭಯಪಡೆನು ರಕ್ತದಲ್ಲಿ ನನಗೆ ಜಯವು ಇಂದು 3.ಸರ್ಪವನ್ನು ಚೇಳುಗಳು ತುಳಿಯುವೆನು ವಿರೋಧಿಯ ಶಕ್ತಿಏಲ್ಲಾ ಮುರಿಯುವೆನು ಮಾಟಮಂತ್ರಕೆಂದಿಗೂ ಭಯಪಡೆನು ಯೇಸು ರಕ್ತ ನನಗೆ ರಕ್ಷಣೆ ಎಂದು

Read more