ಬಲಬೇಕಯ್ಯಾ ಬಲಬೇಕಯ್ಯಾ-Balabekayya balabekayya

ಬಲಬೇಕಯ್ಯಾ ಬಲಬೇಕಯ್ಯಾ ಪವಿತ್ರಾತ್ಮನ ಬಲಬೇಕಯ್ಯಾ ಅಗ್ನಿ ಸುರಿಸಯ್ಯಾ ಅಗ್ನಿ ಸುರಿಸಯ್ಯಾ ಪವಿತ್ರಾತ್ಮನ ಅಗ್ನಿ ಸುರಿಸಯ್ಯಾ 1.ಎಲಿಯಂತೆ ಮಳೆಯನ್ನು ತರಲು ಎಲಿಷನಂತೆ ಅಭಿಷೇಕ ಹೊಂದಲು 2.ಮೋಶೆಯಂತೆ ಹೋರಾಡಿ ಪ್ರಾರ್ಥಿಸಲು ಯೆಹೋಶ್ವನಂತೆ ಜಯವನ್ನು ಹೊಂದಲು 3.ನಾನಾ ರೋಗಿಗಳ ಗುಣಪಡಿಸಲು ಸೈತಾನನ ಕಾರ್ಯವನ್ನು ಮುರಿಯಲು

Read more