ಬರುತ್ತಾನೆ ಬರುತ್ತಾನೆ ಬರುತ್ತಾನೆ-Baruttane baruttane baruttane

ಬರುತ್ತಾನೆ ಬರುತ್ತಾನೆ ಬರುತ್ತಾನೆ – 3 ಶ್ರೀ ಯೇಸುವು 1.ಶ್ರೀ ಯೇಸು ಮೇಘದಲ್ಲಿ ಬರುತ್ತಾನೆ ಧೂತರ ಸೈನ್ಯ ಸಮೇತ ಯೇಸು ಬರುತ್ತಾನೆ ಪಂಚಾಗ ಯಕಾಣುವ ವಿಜಯಾ ರಾಜ ಯೇಸು ಬರುತ್ತಾನೆ – ಬರುತ್ತಾನೆ 2.ಭಯವ ಪಡದಿರು ಓ ಭಕ್ತ ರಾಜದೀ ರಾಜ ಯೇಸು ಬರುತ್ತಾನೆ ಹಲ್ಲೆಲೂಯ ಹಲ್ಲೆಲೂಯ ಕಾಪಡಲು ಯೇಸು ಬರುತ್ತಾನೆ – ಬರುತ್ತಾನೆ 3.ಮರಣವ ಹೊಂದಿದ ಮಾನವರ ನ್ಯಾಯ ನೀತಿ ತೀರಿಸಲು ಬರುತ್ತಾನೆ ನರಕದ ಬಾದೆಯ ನೀಗಿಸಿ ಸ್ವರ್ಗಕ್ಕೆ ಒಯ್ಯಲು ಬರುತ್ತಾನೆ – ಬರುತ್ತಾನೆ

Read more