ಬರಬ್ಬನಂತ ಪಾಪಿಗಳು ನಾವೇಸಯ್ಯ-Barabbananta papigalu navesayya

ಬರಬ್ಬನಂತ ಪಾಪಿಗಳು ನಾವೇಸಯ್ಯ ನಮ್ಮ ಪಾಪಿಕ್ಕಾಗಿ ನೀನು ತ್ಯಾಗವಾದೆ – 2 ಆರಧಿಸುವೆ ರಾಜ ಆರಧಿಸುವೆ ಆರಧಿಸುವೆ ದೇವ ಆರಧಿಸುವೆ ಆ ಘೋರ ಶಿಲುಬೆಯ ನೆನೆಸಿ ನೆನೆಸಿ ಕಣ್ಣೀರಿಂದ ನಾ ಸ್ತುತಿಸಿ ಸ್ತುತಿಸಿ 1.ದೇವರೆ ದೇವರೆ ಯಾಕೆ ನನ್ನ ಕೈ ಬಿಟ್ಟಿರುವೆ – 2 ಎಂದು ನೀ ಕೇಳಲು ದೇವರು ಬಳಿ ಬರಲೇ ಇಲ್ಲ ನಿನ್ನ ರಕ್ಷಿಸಲೇ ಇಲ್ಲ – 2 ನನ್ನ ಪಾಪ ಹೊತ್ತ ಪಾಪಿ ನೀನಾಗಿರಲು ನನ್ನ ಪಾಪ ಹೊತ್ತ ದೇವರು ನೀನಾಗಿರಲು – […]

Read more