ಬದುಕಿದರು ನಿನಗಾಗಿಯೆ ಸತ್ತರು-Badukidaru ninagagiye sattaru

ಬದುಕಿದರು ನಿನಗಾಗಿಯೆ ಸತ್ತರು ನಿನಗಾಗಿಯೆ -ನಾ ನಿನಗಾಗಿಯೆ ನಾನು ಜೀವಿಸುವೇ ನಿನ್ನನ್ನೆ ನಾನೆಂದು ಪ್ರೀತಿಸುವೆ – ಬದುಕಿದರು 1.ಆತ್ಮಗಳ ಬಾರ ನನಗೆ ನೀಡಯ್ಯ ಅಭಿಷೇಕದಿಂದ ನನ್ನ ತುಂಬಿಸಯ್ಯ – ಬದುಕಿದರು 2.ನಿನ್ನಂತೆ ನನ್ನನು ಮಾರ್ಪಡಿಸಯ್ಯ ನನ್ನನ್ನೆ ನಿನಗಾಗಿ ನೀಡುವೆನಯ್ಯ – ಬದುಕಿದರು

Read more