ಬಂಧುಗಳು ಬಂದು-Bandhugalu banudu

ಬಂಧುಗಳು ಬಂದು ಹೋಗುವ ತನಕ ಸ್ನೇಹಿತರು ಹಣ ಇರುವ ತನಕ || ಈ ಜೀವ ಉಸಿರಿರುವ ತನಕ || ನನ್ನೇಸು ಪ್ರೀತಿಯು ಕೊನೆತನಕ || ಎಂಥಾ ಪ್ರೀತಿ ನನ್ನ ಯೇಸು ಪ್ರೀತಿ ಶಿಲುಬೆಯೇರಿ ಪ್ರಾಣ ಕೊಟ್ಟ ಪ್ರೀತಿ || 1.ಮರಣದ ಹಾಸಿಗೆಯಲ್ಲಿ ಸಾವು ಬದುಕಿನ ಮಧ್ಯದಲ್ಲಿ || ಹುಡುಕಿ ಬಂದು ರಕ್ಷಿಸಿದ ಪ್ರೀತಿಗೆ || ಬದಲೇನು ಕೊಡಲಿ ಓ ಯೇಸಪ್ಪಾ ನನ್ನನ್ನೇ ತಂದಿರುವೇ ಸ್ವೀಕರಿಸಪ್ಪಾ || ಎಂಥಾ || 2.ಸಾಲ ಸಂಕಷ್ಟದಲ್ಲಿ ನಿಂದೇ ಅಪಮಾನಗಳಲ್ಲಿ || ಕರಚಾಚಿ […]

Read more