ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ ಇವು ಮೂರು-Prithi nambike mattu nirikse ivu muru

  ಪ್ರೀತಿ ನಂಬಿಕೆ ನಿರೀಕ್ಷೆ ಇವು ಮೂರು ಈ ಮೂರು ಗುಣಗಳಲ್ಲಿ ಪ್ರೀತಿಯೆ ಶ್ರೇಷ್ಠವು ||2||     1.ಪ್ರೀತಿ ಬಹು ಪಾಪವ….. ನಿಜವಾಗಿಯೆ ಮುಚುವುದೂ ||2|| ಕ್ರಿಸ್ತನ ಪ್ರೀತಿಯಿಂದ ಎಲ್ಲರ ಪ್ರೀತಿಸುವ ||2|| ವೈರಿಗಳನ್ನು ಸಹ ಪ್ರೀತಿಸುವ ಓ ಪ್ರೀಯರೇ ||ಪ್ರೀತಿ ನಂಬಿಕೆ||   2.ದೈವಿಕ ಪ್ರೀತಿಯೂ…. ನಿತ್ಯವಾದ ಸಾಗರವು ||2|| ಕ್ರಿಸ್ತನು ನಮಗಾಗಿಯೆ ಬಂದನು ಪ್ರೀತಿಯಿಂದ ||2|| ಇದರಿಂದ ತಿಳಿಯುವುದು ಪ್ರೀತಿಯ ಸ್ವರೂಪನನ್ನು ||ಪ್ರೀತಿ ನಂಬಿಕೆ||             […]

Read more