ಪ್ರೀತಿಸುವೆ ಯೇಸು ರಾಜ ನಿನ್ನನ್ನೆ ಪ್ರೀತಿಸುವೆ –Pritisuve yesu raja ninnanne pritisuve

ಪ್ರೀತಿಸುವೆ ಯೇಸು ರಾಜ ನಿನ್ನನ್ನೆ ಪ್ರೀತಿಸುವೆ ಪ್ರೀತಿಸುವೆ ಪ್ರೀತಿಸುವೆ ನನ್ನ ಪ್ರಾಣಾ ಇರೋವರೆಗೂ ನಾ ಮಣ್ಣಲ್ಲೆ ಸೇರೊವರೆಗು ||2||     1.ಸತ್ತರು ನಿಮಗೆ ಸ್ತೋತ್ರ ಬದುಕ್ಕಿದ್ದರು ನಿಮಗೆ ಸ್ತೋತ್ರ ನನ್ನ ದೇಹದ ನಿಮಿತ್ತವು ಮಹಿಮೆ ನಿನಗಯ್ಯಾ ||2|| ||ಪ್ರೀತಿಸುವೆ||   2.ಪಾಪದ ಪಾಲಿಗೆ ನಾ ಸತ್ತು ನೀತಗೆ ಜೀವಿಸಲು ಕೃಪೆ ಮಾಡಿದೆ ||2|| ನಿನ್ನ ಪವಿತ್ರ ರಕ್ತವು ನನ್ನ ಮನಿಷ್ಯನಾಗಿ ಮಾಡಿದೆ ||2|| ||ಪ್ರೀತಿಸುವೆ||   3.ಹೆಚ್ಚಳ ಪಡುವುದು ನಿನ್ನಲ್ಲೆ ಕರ್ತ ತಗ್ಗಿಸಿಕೊಳ್ಳುವೆನು ನಿನ್ನಲ್ಲೆ ನನ್ನ […]

Read more