ಪ್ರೀತಿಸುವೆ ಪೂರ್ಣ ಹೃದಯದಿಂದ –Pritisuve purna hrudayadinda

ಪ್ರೀತಿಸುವೆ ಪೂರ್ಣ ಹೃದಯದಿಂದ ಸ್ತುತಿಸುವೆ ಜೀವ ದಿನವೆಲ್ಲಾ ಪ್ರೀತಿಸುವೆ ಪ್ರೀತಿಸುವೆ ನನ್ನ ಉಸಿರಿರುವ ದಿನವೆಲ್ಲಾ || 1.ನನ್ನನು ರಕ್ಷಿಸಲು ನೀ ಹುಡುಕಿ ಬಂದವನೆ ನನ್ನ ಪಾಪ ನೀಗಿಸಲು ನಿನ್ನ ರಕ್ತ ಸುರಿದೆ || ನಿನ್ನ ಪ್ರೀತಿ ತೋರಿಸಲು ನಿನ್ನ ಜೀವ ಕೊಟ್ಟವನೆ ನಿನ್ನ ಹಾಗೆ ಪ್ರೀತಿಸಲು ಈ – ಭುವಿಯಲ್ಲಿ ಯಾರು ಇಲ್ಲಾ || 2.ಕಷ್ಟವೋ ಸಂಕಟವೋ ಏನೇ ಬಂದರು ನಿನ್ನ ಬಿಟ್ಟು ಎಂದಿಗೂ ನಾ ಅಗಲುವುದೇ ಇಲ್ಲ || ಪವಿತ್ರಾತ್ಮನೆ ನಿನ್ನ ಬಲದಿಂದಲೇ ಬದುಕಿರುವ ದಿನವೆಲ್ಲಾ […]

Read more