ಪ್ರೀತಿಸುವೆ ಇನ್ನು ಹೆಚ್ಚಾಗಿ ಆರಾಧಿಪೆ-Pritisuve innu heccagi aradhipe

ಆರಾಧಿಪೆ ಇನ್ನು ದಾಹದಿ ||2|| ಪೂರ್ಣ ಮನಸ್ಸಿಂದ ಆರಾಧಿಪೆ ಪೂರ್ಣ ಬಲದಿಂದ ಪ್ರೀತಿಸುವೆ ಆರಾಧನೆ ||2|| ಆರಾಧನೆ ||2|| – 2   1.ಎಬಿನೇಜರೇ ಎಬಿನೇಜರೇ ಇದುವರೆಗೂ ಸಹಾಯ ನೀನೇ ||2|| ಇದುವರೆಗೂ ಸಹಾಯ ನೀನೇ ||ನಿನ್ನ ಪೂರ್ಣ ಬಲದಿಂದ||   2.ಎಲ್-ರೋಹಿ ಎಲ್-ರೋಹಿ ನನ್ನ ಕಾಣುವೇ ಸ್ತೋತ್ರವಯ್ಯಾ ||2|| ನನ್ನ ಕಾಣುವೇ ಸ್ತೋತ್ರವಯ್ಯಾ ||ನಿನ್ನ ಪೂರ್ಣ ಬಲದಿಂದ||   3.ಯೇಹೋವ ರಾಫಾ ಯೇಹೋವ ರಾಫಾ ಆರೋಗ್ಯ ನೀಡಿರುವೆ ||2|| ಆರೋಗ್ಯ ನೀಡಿರುವೆ ||ನಿನ್ನ ಪೂರ್ಣ ಬಲದಿಂದ|| […]

Read more