ಪ್ರಾಯ ಸಿಂಹವೂ ಹಸಿದಿದ್ದರು- Prāya sinhavū hasididdaru

ಪ್ರಾಯ ಸಿಂಹವೂ ಹಸಿದಿದ್ದರು ಯೇಸುವನ್ನು ಹುಡುಕಿದರೆ ಕೊರತೆಯಿಲ್ಲ   (೨) ಕೊರತೆಯಿಲ್ಲ ಕೊರತೆಯಿಲ್ಲ ಯೇಸುವನ್ನು ಹುಡುಕಿದರೆ ಕೊರತೆಯಿಲ್ಲ   (೨) ಹಸಿರಾದ ಹುಲ್ಲಲ್ಲೀ ನನ್ನನ್ನು ನಡೆಸುವನೂ (೨) ಜೀವವುಳ್ಳ ಬುಗ್ಗೆಯಿಂದ ದಾಹವ ನೀಗುವನು(೨) ಆತ್ಮರನ್ನು ಕಳುಹಿಸುವಾ ನನ್ನನ್ನು ಸಂತೈಸುವಾ ಜೀವವುಳ್ಳ ದಿನವೆಲ್ಲಾ ಕೃಪೆಯಿಂದ ತುಂಬಿಸುವಾ ವೈರಿಗಳ ಎದುರಿನಲ್ಲೇ ಔತಣ ನೀಡುವನು ನನ್ನನ್ನೂ ಎಣ್ಣೆಯಿಂದ ಅಭಿಷೇಕ ಮಾಡುವನು

Read more